ಅಂಬೇಡ್ಕರ್‌ ಅವರ ಜೀವನ ಮೌಲ್ಯಗಳನ್ನು, ತತ್ವ, ಸಿದ್ಧಾಂತಗಳನ್ನು ನನ್ನಲ್ಲಿ ಅಳವಡಿಸಿಕೊಂಡು‌ ಬದುಕುತ್ತಿದ್ದೇನೆ. ಜಗತ್ತಿಗೆ ಮಾದರಿಯಾದ ಇಂತಹ ಮಹಾನ್ ವ್ಯಕ್ತಿಯ ಬದುಕು ಎಲ್ಲರಿಗೂ ಆದರ್ಶದಾಯಕ. ಇವರಿಗೆ ನನ್ನ ಹೃತ್ಫೂರ್ವಕ‌ ನಮನಗಳು.