ಇಂದು ಮುನ್ನೆಕೊಳಾಲಿನ ಎನ್ ಪಿ ಆರ್ ಕಾಂಪ್ಲೆಕ್ಸ್ ನಲ್ಲಿ ಆಶೀರ್ವಾದ್ ಆಸ್ಪತ್ರೆಯನ್ನು ನಾನು ಉದ್ಘಾಟಿಸಿದೆ.

ನಂತರ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಮಾಲೀಕರಿಗೆ ಶುಭ ಹಾರೈಸಿದೆ.