ನಾನು ಬೆಳ್ಳಂದೂರು ವಾರ್ಡ್ ನ ಕಸವನಹಳ್ಳಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಭೂಮಿಪೂಜೆಯಲ್ಲಿ ಭಾಗವಹಿಸಿದೆ. ಈ ರಸ್ತೆಯು ತುಳಸಿ ಬಡಾವಣೆಯನ್ನು ಜೈರಾಮ ರೆಡ್ಡಿ ಬಡಾವಣೆ ಮತ್ತು ಮಾತಾ ಅಮೃತಾನಂದಮಯಿ ಕಾಲೇಜು ರಸ್ತೆ ಜತೆ ಸಂಪರ್ಕಿಸಲಿದೆ.
ಕಾರ್ಪೊರೇಟರ್ ಆಶಾ ಸುರೇಶ್, ರಾಜಾ ರೆಡ್ಡಿ, ತಿರುಮಲ ಬಾಬು, ರಾಘು ಎಂ, ಸೋಮಶೇಖರ ರೆಡ್ಡಿ, ಮತ್ತು ಇತರ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.