ಸೋಮವಾರದಂದು ನಾನು ಬೆಳ್ಳಂದೂರು ವಾರ್ಡ್ ನ ದೊಡ್ಡಕನ್ನಲ್ಲಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಭೂಮಿಪೂಜೆಯಲ್ಲಿ ಭಾಗವಹಿಸಿದೆ.
ಈ ರಸ್ತೆಯು ಓಂ ಶಕ್ತಿ ದೇವಸ್ಥಾನ ರಸ್ತೆಯನ್ನು ಜುನ್ನಸಂದ್ರ ರಸ್ತೆ ಜೊತೆ ಸಂಪರ್ಕಿಸಲಿದೆ.
ಕಾರ್ಪೊರೇಟರ್ ಆಶಾ ಸುರೇಶ್, ರಾಜಾ ರೆಡ್ಡಿ, ತಿರುಮಲ ಬಾಬು, ರಾಘು ಎಂ, ಸೋಮಶೇಖರ ರೆಡ್ಡಿ, ಮತ್ತು ಇತರ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.