ಕಟ್ಟೆಗೊಲ್ಲನಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪಟಾಲಮ್ಮ ದೇವಸ್ಥಾನಕ್ಕೆ ಇಂದು ನಾನು ಭೇಟಿ ನೀಡಿದೆ ಹಾಗೂ ಆಶೀರ್ವಾದ ಪಡೆದೆ.
ಇದೇ ವೇಳೆ ಇತ್ತೀಚೆಗೆ ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಶಿವಕುಮಾರ್ ಇವರನ್ನು ಅಭಿನಂದಿಸಿದೆ. ಪಟಾಲಮ್ಮ ದೇವಸ್ಥಾನ ನಿರ್ಮಾಣದಲ್ಲಿಯೂ ಇವರು ಮಹತ್ತರ ಪಾತ್ರ ವಹಿಸಿದ್ದಾರೆ.
ಮಹದೇವಪುರ ಗ್ರಾಮೀಣ ವಿಭಾಗದ ಅನೇಕ ನಾಯಕರು ಉಪಸ್ಥಿತರಿದ್ದರು.

Sharing is caring!