ಮಾರತಹಳ್ಳಿಯ ಜಿಬಿಜೆ ಕ್ವಾರ್ಟರ್ಸ್ ಬಳಿ ನಿರ್ಮಾಣಗೊಳ್ಳಲಿರುವ ಪಾದಚಾರಿ ಮೇಲ್ಸೇತುವೆ ಕಾಮಗಾರಿಗೆ ನಾನು ಭೂಮಿಪೂಜೆ ನೆರವೇರಿಸಿದೆ.
ಕಾರ್ಪೊರೇಟರ್ ಶ್ವೇತಾ ವಿಜಯ್ ಕುಮಾರ್ ಮತ್ತು ಇತರ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.