ಲೋಕಸಭಾ ಚುನಾವಣೆ ನಿಮಿತ್ತ ಬೆಳಗಾವಿಯ ಗೋವಾ‌ ವೇ ಸರ್ಕಲ್‌ನಿಂದ ಭಾನುವಾರ ಬೆಳಗ್ಗೆ 9.30ರಿಂದ ಬೃಹತ್ ರೋಡ್ ಶೋ ನಡೆಯಲಿದೆ. ಈ ವೇಳೆ ಕ್ಷೇತ್ರದ ಎಲ್ಲ ಜನತೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ.
ಬನ್ನಿ, ಮತ್ತೊಮ್ಮೆ ಮೋದಿ ಸರಕಾರ ಅಧಿಕಾರಕ್ಕೆ ತರಲು ಸಂಕಲ್ಪ ಮಾಡೋಣ, ಬಿಜೆಪಿ ಶಕ್ತಿ ಪ್ರದರ್ಶಿಸೋಣ.
#ನವಭಾರತ_ನಿರ್ಮಾಣಕ್ಕೆ_ಮತ್ತೊಮ್ಮೆ_ಮೋದಿ