ಬೆಳ್ಳಂದೂರಿನಲ್ಲಿ ಸ್ಥಳೀಯರು ಹಮ್ಮಿಕೊಂಡಿದ್ದ ಕರಗ ಮಹೋತ್ಸವದಲ್ಲಿ ಭಾಗವಹಿಸಿ ಆಶಿರ್ವಾದವನ್ನು ಪಡೆದೆ.
ಈ ಸಂದರ್ಭದಲ್ಲಿ ಸುರೇಶ್, ಮಿಥುನ್ ರೆಡ್ಡಿ, ರಾಜೇಶ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.