ಭಾನುವಾರದಂದು ಪಣತ್ತೂರಿನಲ್ಲಿ ಮಾಯಾ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದೆ. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವೆಂಕಟ್ ಸ್ವಾಮಿ ರೆಡ್ಡಿ, ರಾಜಾ ರೆಡ್ಡಿ, ಜೈಚಂದ್ರ ರೆಡ್ಡಿ ಉಪಸ್ಥಿತರಿದ್ದರು.