ದೊಡ್ಡೇನಕುಂದಿ ವಾರ್ಡ್ ನ ವಿಬ್ಜಿಯಾರ್ ಶಾಲೆ ರಸ್ತೆಯ ಡಾಂಬರೀಕರಣ‌ ಸದ್ಯವೇ ಪೂರ್ಣಗೊಳ್ಳಲಿದೆ.
ವ್ಯಾಜ್ಯಗಳ‌ ಕಾರಣ‌ ಇಲ್ಲಿನ ಡಾಂಬರೀಕರಣ ಸುಮಾರು ನಾಲ್ಕು‌ ವರ್ಷಗಳ ಕಾಲ ವಿಳಂಬಗೊಂಡಿತ್ತು. ನನ್ನ ಕ್ಷೇತ್ರದ ಉಳಿದ ಅಭಿವೃದ್ಧಿ ಕಾಮಗಾರಿಗಳು ಕೂಡಾ ಬೇಗನೇ ಪೂರ್ಣಗೊಳ್ಳಲಿವೆ. ನಿಮ್ಮ ಸಹಕಾರ ಹಾಗೂ ಆಶೀರ್ವಾದಕ್ಕೆ ಕೃತಜ್ಞತೆಗಳು.

Sharing is caring!