ರಾಂಪುರದಲ್ಲಿ ನಾನು ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಕುರಿ ಸಾಕಣೆ ಮಾಡುವ ರೈತರಿಗೆ ಚೆಕ್ ವಿತರಿಸಿದೆ.
ಜಿಲ್ಲಾ ಪಂಚಾಯತ್ ಸದಸ್ಯರಾದ ಮಾಲಾ ಮಾರುತಿ ಕುಮಾರ್, ಕೆ. ಗಣೇಶ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.