ದೊಡ್ಡನಕ್ಕುಂದಿ ವಾರ್ಡ್ ನ ಎಇಸಿಎಸ್ ಬಡಾವಣೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ನ ಯೋಗಭವನ ನಿರ್ಮಾಣ ಕಾರ್ಯದ ಭೂಮಿ ಪೂಜಾ ಸಮಾರಂಭದಲ್ಲಿ ನಾನು‌ ಭಾಗವಹಿಸಿದೆ.
ಇದೇ ವೇಳೆ ಯೋಗಭವನ‌ ನಿರ್ಮಾಣ ಕಾರ್ಯಕ್ಕೆ ಶುಭ ಹಾರೈಸಿದೆ.