7 ಲೋಕಸಭಾ ಕ್ಷೇತ್ರಗಳ (ಬೆಂ.ದಕ್ಷಿಣ, ಬೆಂ ಉತ್ತರ, ಬೆಂ.ಸೆಂಟ್ರಲ್, ಬೆಂ.ಗ್ರಾ., ಕೋಲಾರ, ಚಿಕ್ಕ ಬಳ್ಳಾಪುರ,ತುಮಕೂರು) ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರಿನಲ್ಲಿ ಉದ್ಘಾಟಿಸಿದರು.ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಶ್ರೀಮತಿ ಕಿರಣ್ ಮಹೇಶ್ವರಿ ಉಪಸ್ಥಿತರಿದ್ದರು.