ವರ್ತೂರು ಸಂಕ್ರಾಂತಿ ಉತ್ಸವದ ಅಧ್ಯಕ್ಷತೆ ವಹಿಸಲು ಬಹಳ ಸಂತೋಷವಾಯಿತು, ಶೀಮತಿ ಡಗ್ಗುಬಾಟಿ ಪುರಂದರೇಶ್ವರಿಯವರು ಉದ್ಘಾಟನೆ ಮಾಡಿದರು ಹಾಗೂ ಖ್ಯಾತ ಚಲನಚಿತ್ರ ನಟರಾದ ಗೋಲ್ಡನ್ ಸ್ಟಾರ್ ಗಣೇಶ್, ಮಾಜಿ ಸಚಿವರಾದ ಶ್ರೀ ಜನಾರ್ದನ ರೆಡ್ಡಿ ಮತ್ತು ಇತರ ಕ್ಷೇತ್ರದ ನಾಯಕರ ಉಪಸ್ಥಿತಿಯಲ್ಲಿ ಉತ್ಸವ ನಡೆಯಿತು.

Sharing is caring!