ದೊಡ್ಡನೆಕ್ಕುಂದಿ ವಾರ್ಡ್ ನ ವಾಸ ಬಡಾವಣೆಯಲ್ಲಿ ಆರಂಭಗೊಳ್ಳಲಿರುವ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ನಾನು ಚಾಲನೆ ನೀಡಿದೆ.
ಕಾರ್ಪೊರೇಟರ್ ಶ್ವೇತಾ ವಿಜಯ ಕುಮಾರ್, ರಾಜಾ ರೆಡ್ಡಿ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.