ಅದ್ವೈತ ಸಿದ್ಧಾಂತದಿಂದ ಜನಮನದಲ್ಲಿ ನೆಲೆಸಿರುವ, ಜಗತ್ತಿನ ಅಂಧಕಾರ ತೊಡೆದು ಜ್ಞಾನದ ಬೆಳಕು ಚೆಲ್ಲಿದ ದೈವಸ್ವರೂಪಿ, ಸಾಮಾಜಿಕ ನ್ಯಾಯದ ಹರಿಕಾರರು, ಸಮಾಜ ಸುಧಾರಕರು ಆದ ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಇಂದು. ಇವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.