ಮಹದೇವಪುರದ ಶಾಸಕ ಹಾಗೂ ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿಯವರು ೨೦೧೮ರ ಜನವರಿ ೩೧ರಂದು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ, ವೃಂದಾವನದ ವಿಶ್ವಶಾಂತಿ  ಸೇವಾ ಚಾರಿಟಬಲ್‌ ಟ್ರಸ್ಟ್‌ನ ಸ್ಥಾಪಕರಾದ ಶ್ರೀ ದೇವಕಿನಂದನ್‌ ಠಾಕುರ್ ಸ್ವಾಮಿಗಳ ಸುವಿಖ್ಯಾತ ಶ್ರೀ ಭಗವತ್ ಕಥಾ ಉದ್ಘಾಟನೆಯಲ್ಲಿ  ಪಾಲ್ಗೊಂಡರು.