ಶ್ರೀ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯರ ಪುಣ್ಯ ತಿಥಿಯಂದು “ಸಮರ್ಪಣಾ ದಿವಸ” ಆಚರಿಸೋಣ.
ದೇಶ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ತೊಡಗಿಸಿಕೊಳ್ಳೋಣ, ನಮ್ಮ ತನು ಮನ ಧನವನ್ನು ಸಮರ್ಪಿಸೋಣ. ನವಭಾರತ ನಿರ್ಮಾಣಕ್ಕೆ “ಮೋದಿ ಮತ್ತೊಮ್ಮೆ” ಸಂಕಲ್ಪ ಮಾಡೋಣ.

ಸಮರ್ಪಣೆ ಮಾಡಿ ಸೆಲ್ಫಿಯೊಂದಿಗೆ ರಸೀದಿಯೊಂದಿಗೆ ನಿಮ್ಮ ಫೋಟೋ ತೆಗೆದುಕೊಂಡು
#SamarpanaDiwas ಹ್ಯಾಶ್‌ಟ್ಯಾಗ್‌ ಹಾಕಿ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಹಾಕಿ. 
#SamarpanaDiwas