ಬೆಳ್ಳಂದೂರು ವಾರ್ಡ್ ನ ಇಬ್ಲೂರ್ ಮೇಲುಸೇತುವೆ ಕೆಳಗಡೆ ಹೊರವರ್ತುಲ ಸರ್ವಿಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.

ಈ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದ್ದು, ಇಲ್ಲಿನ ಜನರಿಗೆ ಸುಸಜ್ಜಿತ ರಸ್ತೆಯಲ್ಲಿ ಸಂಚರಿಸುವ ಅವಕಾಶ ದೊರೆಯಲಿದೆ.