ಮಹದೇವಪುರ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಶಕ್ತೀಕರಣ ಸಭೆ ಭಾನುವಾರ ನಡೆಯಿತು.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ‌ ಜನತಾ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕುರಿತು‌ ಹಾಗೂ ‘ಬೆಂಗಳೂರು ರಕ್ಷಿಸಿ’ ಯಾತ್ರೆಗೆ ಪೂರ್ವಸಿದ್ಧತೆ ನಡೆಸುವ ಕುರಿತು ಸಭೆಯಲ್ಲಿ ‌ಚರ್ಚಿಸಲಾಯಿತು.

Sharing is caring!