ಜನ್ಮದಿನದ ಅಂಗವಾಗಿ ಜ್ಯೋತಿಪುರ ಗ್ರಾಮದ ಜ್ಯೋತಿಲಿಂಗೇಶ್ವರ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಾಯಿತು‌. ಜನಸೇವೆಗಾಗಿಯೇ ಈ ಜೀವ ಮುಡಿಪಾಗಿದ್ದು, ಉತ್ತಮ ಆರೋಗ್ಯ, ಆಯುಷ್ಯ ಕೊಟ್ಟು ಮತ್ತಷ್ಟು ಜನರ ಸೇವೆ ಮಾಡುವ ಅವಕಾಶ ನೀಡು ಎಂದು ಭಗವಂತನಲ್ಲಿ ಈ ವೇಳೆ ಪ್ರಾರ್ಥಿಸಲಾಯಿತು.