[:KA]ಟಾಸ್ಕ್ ಪೋರ್ಸ್ ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಭೆಯನ್ನು ವೈಟ್ ಫೀಲ್ಡ್ನ ಡಿಸಿಪಿ ಕಛೇರಿ ನಲ್ಲಿ ನಡೆಸಲಾಯಿತು. ಈ ವೇಳೆ ಪೊಲೀಸ್ ಅಧಿಕಾರಿಗಳು, ಹಾಗೂ ಟಾಸ್ಕ್ ಪೋರ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚರ್ಚಿಸಿದ ವಿಷಯಗಳು
– ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವುದು.
– ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ಅವರಿಗೆ ಆಶ್ರಯ ನೀಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದು.
– ಕಸವನ್ನು ಎಲ್ಲೆಂದರಲ್ಲಿ ಸುಡುತ್ತಿರುವುದನ್ನು ತಡೆಯಬೇಕು.
– ಖಾಲಿ ಜಾಗದಲ್ಲಿ ಕಸ ಸುರಿಯುವುದನ್ನು ತಡೆಯಬೇಕು.
– ನಿರ್ಭಯಾ ಯೋಜನೆಯಡಿಯಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಸುವುದು.
– ಧಾರ್ಮಿಕ ಸ್ಥಳಗಳು, ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳ ಹತ್ತಿರ ಬಾರ್ ಮತ್ತು ಪಬ್ಗಳ ಶಬ್ದಮಾಲಿನ್ಯ ತಡೆಯುವುದು.
– ಪೊಲೀಸ್ ಅಧಿಕಾರಿಗಳು ಮಾರತ್ಹಳ್ಳಿ ಮತ್ತು ಬೆಳ್ಳಂದೂರು ಪೊಲೀಸ್ ಠಾಣೆಗಳಿಗೆ ಸ್ಥಳಾವಕಾಶ ನೀಡಲು ಕೋರಿದರು.[:en]Held a meeting with law and order task force at Whitefield’s DCP office. Police officers and task force’s office bearers were present.
Discussed issues
-Ban drugs mafia
-Actions against illegitimate migrants from Bangladesh and people sheltering them
-Stopping burning of garbage in unauthorised places
-Stopping garbage disposal in vacant places
-Installing CCTV cameras in all police jurisdictions under Nirbhaya Scheme
-Closure of bars near religious places, schools and colleges and hospitals. Also stopping sound pollution of the pubs
-Police officers requested for places for police stations in Marathahalli and Bellandur.[:]