ಫೆಬ್ರುವರಿ 26 ರ ಸಂಜೆ 5 ಗಂಟೆಯಿಂದ ಮೋದಿ ಸರ್ಕಾರದ ಫಲಾನುಭವಿಗಳ ಮನೆಗಳಲ್ಲಿ ಕಮಲ ದೀಪ ಹಚ್ಚೋಣ. ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ.
ಎಲ್ಲಾ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಮಲ ಜ್ಯೋತಿ ಹಚ್ಚುವ ಮೂಲಕ ತಮ್ಮ ಫೋಟೋಗಳನ್ನು ತೆಗೆದುಕೊಂಡು #BJPKamalJyothi ಹ್ಯಾಶ್ಟ್ಯಾಗ್ ಹಾಕಿ ಫೇಸ್‌ಬುಕ್‌ , ಟ್ವಿಟರ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ
#BJPKamalJyothi