[:KA]
ಕುಂದಗೋಳ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಕುಬಿಹಾಳದಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚಿಸಲಾಯಿತು. ಬಿಜೆಪಿ ಬೆಂಬಲಿಸಿ ಚಿಕ್ಕನಗೌಡ್ರ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಲಾಯಿತು.
[:en]
In the light of upcoming by-election at Kundagola, campaigned for Sri S I Chikkanagowda at Kubihaala. I appealed to everyone to support BJP and vote Sri S I Chikkanagowda.
[:]