ಕುಂದಗೋಳ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಕುರ್ಡಿಕೇರಿ ಮತ್ತು ವರೂರಿನಲ್ಲಿ ಪ್ರಚಾರ ಮಾಡಲಾಯಿತು. ಬಿಜೆಪಿಗೆ ತಮ್ಮ ಅಮೂಲ್ಯವಾದ ಮತ ಚಲಾಯಿಸಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಲಾಯಿತು.