ಮಾರತ್ ಹಳ್ಳಿ ವಾರ್ಡ್‌ನ ಯಮಲೂರು ಓಂ ಶಕ್ತಿ ದೇವಸ್ಥಾನದ ಎದುರಿನ ಕಾಂಕ್ರೀಟ್ ರಸ್ತೆಯ ಕಾಮಗಾರಿಯು ಪ್ರಗತಿಯಲ್ಲಿದ್ದು ಶೀಘ್ರವಾಗಿ ಪೂರ್ಣಗೊಳ್ಳಲಿದೆ.