ಮಹದೇವಪುರ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳು, ಬಿಡುಗಡೆ ಮಾಡಿದ ಯೋಜನೆಗಳು, ಏರ್ಪಡಿಸಿದ ಸಭೆಗಳು, ಭಾಗವಹಿಸಿದ್ದ ಸಮಾರಂಭಗಳು ಹೀಗೆ ಫೆಬ್ರುವರಿ ತಿಂಗಳಲ್ಲಿ ನಡೆದ ಸಂಪೂರ್ಣ ಕಾರ್ಯಕ್ರಮಗಳ ಚಿತ್ರಣ ಇಲ್ಲಿದೆ. ಕ್ಷೇತ್ರದ ಪ್ರಗತಿಯೇ ನನ್ನ ಗುರಿಯಾಗಿದೆ. ಓದಿ ಪ್ರತಿಕ್ರಿಯಿಸಿ. ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಸಲಹೆ ನೀಡಿ.

Sharing is caring!