ಇಂದು ಕ್ಷೇತ್ರದ ಕಾಡುಸೊನ್ನಪ್ಪನಹಳ್ಳಿ, ಯರೆಪ್ಪನಹಳ್ಳಿ, ದೊಡ್ಡಗುಬ್ಬಿ, ಬಿದರಹಳ್ಳಿ ಹಾಗೂ ಜ್ಯೋತಿಪುರ ಸರಕಾರಿ ಶಾಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ವಿತರಿಸಲಾಯಿತು. ನೀಡಲಾಗಿರುವ ಸೈಕಲ್ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಉನ್ನತಿಕಾಣಬೇಕು,  ಶಿಕ್ಷಣಕ್ಷೇತ್ರದಲ್ಲಿ ಮಹತ್ತರ ಸಾಧನೆಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಈ ವೇಳೆ ಹೇಳಿದೆ.