[:KA]ಮುಂಬರುವ ದೆಹಲಿ ಲೋಕಸಭಾ ಚುನಾವಣಾ ಅಂಗವಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ದೆಹಲಿ ಮೂಲದ ಜನರೊಂದಿಗೆ ಮಾರತ್ಹಳ್ಳಿಯ ಇ-ಜೋನ್ ಕ್ಲಬ್ನಲ್ಲಿ ಸಭೆ ನಡೆಸಲಾಯಿತು. ನವಭಾರತ ನಿರ್ಮಾಣಕ್ಕಾಗಿ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಹೊಣೆ ಎಲ್ಲರ ಮೇಲಿದೆ. ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ. ದೆಹಲಿಯಲ್ಲಿ ಮೇ 05ರಿಂದ ಮೇ 10ರವರೆಗೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದೇನೆ.[:en]
In the light of upcoming Lok Sabha elections at Delhi, held a planning meeting at E-Zone Club, Marathahalli for people of Delhi residing in Bengaluru. It was conveyed that it is our collective responsibility to re-elect Sri Narendra Modiji as our Prime Minister for our country to develop. Also, I shall be campaigning from 5th of May 2019 to 10th of May 2019 in Delhi.
[:]