ಮೋದಿ ಸರಕಾರ ರೈತಪರ ಸರಕಾರ. ರೈತರ ಅನುಕೂಲಕ್ಕಾಗಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ‌‌. 2022ರ ವೇಳೆಗೆ ಅನ್ನದಾತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಮೋದಿ ಸರಕಾರ ಹೊಂದಿದೆ. ರೈತರ ಏಳಿಗೆಗೆ ಮತ್ತೊಮ್ಮೆ ಮೋದಿ ಸರಕಾರ.