ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರ ಪರವಾಗಿ ಹಾಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ದಿಣ್ಣೆ, ಹಾಡೋಸಿದ್ದಾಪುರ ಹಾಗೂ ಕೊಡತಿ ಗ್ರಾಮ ಪಂಚಾಯಿತಿಯ ಕೊಡತಿ, ಸೂಲಿಕುಂಟೆ, ಸೂಲಿಕುಂಟೆ ಕಾಲೋನಿ, ಮುಳ್ಳೂರು, ಕಾಚಮಾರನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಮಾಡಲಾಯಿತು.

Sharing is caring!