Latest:
  • Link to Union Home Minister Shri Amit Shah ji’s speech in Parliament
  • (English) It’s no Article 370 however the “Changes in Jammu and Kashmir as Union Territory”
  • ಶ್ರೀ ಆಚಾರ್ಯ ಶ್ರೀ ಮಹಾಶ್ರಮಣ ಜೀ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು
  • ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು
  • Ayushman Bharath Arogya Karnataka Card

ಅರವಿಂದ ಲಿಂಬಾವಳಿ

ಮಹದೇವಪುರ ವಿಧಾನಸಭಾ ಕ್ಷೇತ್ರ

ಅರವಿಂದ ಲಿಂಬಾವಳಿ

  • ವ್ಯಕ್ತಿಚಿತ್ರ
    • ಸಮಾಜಮುಖಿ ವ್ಯಕ್ತಿತ್ವ
    • ದುರಂತ ತಂದ ಮಹಾನೆರೆ – ಅಲ್ಲಿಗೂ ನೆರವಿನ ಹಸ್ತ
  • ಸಾಧನೆಗಳು
    • ಸಾಧನೆಗಳು ೨೦೧೩-೧೮
    • ಸಾಧನೆಗಳು ೨೦೦೮-೧೩
  • ಕಾಂಗ್ರೆಸ್ಸಿನ ಅಡ್ಡಗಾಲು
  • ಚಟುವಟಿಕೆಗಳು
  • ಗ್ಯಾಲರಿ
    • ಫೋಟೋ ಗ್ಯಾಲರಿ
    • ವಿಡಿಯೋ ಗ್ಯಾಲರಿ
  • ಕಾರ್ಯಕ್ರಮಗಳು
  • ಸಂಪರ್ಕಿಸಿ
    • ನಾಗರಿಕ ಸಂಪರ್ಕ ಪತ್ರ
  • ಭಾಷೆ: ಕನ್ನಡ
    • ಕನ್ನಡ ಕನ್ನಡ
    • English English
  • ಸ್ವಯಂಸೇವಕರ ನೋಂದಣಿ
  • ವರದಿ
  • ದೂರುಗಳನ್ನು ವರದಿ ಮಾಡಿ

(English) HDFC MD says what demonetisation has achieved

News 
February 13, 2019February 23, 2019 Balaji Srinivas

ಕ್ಷಮಿಸಿ, ಕನ್ನಡದಲ್ಲಿ ಸಿಗುತ್ತಿಲ್ಲ.

  • ← ಚನ್ನರಾಯಸ್ವಾಮಿ ರಥೋತ್ಸವ
  • (English) Narendra Modi to become Prime Minister again →

ಇತ್ತೀಚಿನ ಪೋಸ್ಟ್-ಗಳು

  • Link to Union Home Minister Shri Amit Shah ji’s speech in Parliament

    Link to Union Home Minister Shri Amit Shah ji’s speech in Parliament

    August 5, 2019
  • (English) It’s no Article 370 however the “Changes in Jammu and Kashmir as Union Territory”

    (English) It’s no Article 370 however the “Changes in Jammu and Kashmir as Union Territory”

    August 5, 2019
  • ಶ್ರೀ ಆಚಾರ್ಯ ಶ್ರೀ ಮಹಾಶ್ರಮಣ ಜೀ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು

    ಶ್ರೀ ಆಚಾರ್ಯ ಶ್ರೀ ಮಹಾಶ್ರಮಣ ಜೀ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು

    August 5, 2019
  • ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು

    ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು

    August 5, 2019
  • Ayushman Bharath Arogya Karnataka Card

    Ayushman Bharath Arogya Karnataka Card

    August 5, 2019
janahita 2

ಇ-ಪುಸ್ತಕ ಡೌನ್-ಲೋಡ್


ಬೆಂಬಲ ಮಾತು

ಶ್ರೀ ನಾರಾಯಣ ರೆಡ್ಡಿ ಬಿ.ಎನ್.ಬಿ.
ಹಿರಿಯ ಮುಖಂಡರು

ಅರವಿಂದ ಲಿಂಬಾವಳಿಯವರು ಶಾಸಕರಾಗಿ ಕ್ಷೇತ್ರದ ಎಲ್ಲ ಪ್ರದೇಶಗಳಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಜನತೆಯಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಮಹದೇವಪುರ ಕ್ಷೇತ್ರದಲ್ಲೂ, ಅಭಿವೃದ್ಧಿ ಕೆಲಸ ಮಾಡುವುದರಲ್ಲೂ ಹೆಚ್ಚಿನ ಆಸಕ್ತಿ ಮತ್ತು ಪ್ರಾಮಾಣಿಕತೆಯಿದೆ. ಅವರ ವರ್ತನೆಯು ಚೆನ್ನಾಗಿದೆ. ಒಟ್ಟಿನಲ್ಲಿ ಅವರೊಬ್ಬ ಸಭ್ಯ ರಾಜಕಾರಣಿ ಹಾಗು ಶಾಸಕ.

ಫಾದರ್ ಜೆರಾಲ್ಡ್,
ಕಣ್ಣೂರು ಚರ್ಚ್.

ಅರವಿಂದ ಲಿಂಬಾವಳಿಯವರು ನಮ್ಮ ಆಶ್ರಮದ ಬೆಳಕು. ಏಕೆಂದರೆ ನಮ್ಮ ಆಶ್ರಮಕ್ಕೆ ಸರಿಯಾದ ರಸ್ತೆ ಇರಲಿಲ್ಲ. ಅವರು ಹೊಸ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅಲ್ಲದೆ ನಮ್ಮ ಶಾಲೆಯ ಪುಟಾಣಿ ಮಕ್ಕಳಿಗಾಗಿ ಶಾಸಕರ ನಿಧಿಯಿಂದ ಶಾಲಾ ಕೊಠಡಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅವರು ನಿಜವಾಗಿಯೂ 'ಮಕ್ಕಳ ಏಳಿಗೆಯೇ ನನ್ನ ಏಳಿಗೆ' ಎಂಬ ತ್ಯಾಗ ಮನೋಭಾವದಿಂದ ಶ್ರಮಿಸುತ್ತಿರುವ ನಾಯಕರು. ಉದಾರತೆ, ತ್ಯಾಗ, ಸಕಲರ ಅಭಿವೃದ್ಧಿ ಮತ್ತು ನಿಸ್ವಾರ್ಥ ಮನೋಭಾವವುಳ್ಳ ಅವರು ಕರ್ನಾಟಕ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಮುಂದುವರೆದು ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇನೆ.

ಮೌಲಾನಾ ಇಸ್ಮಾಯಿಲ್ ಸಾಬ್,
ಅಹಾಲೆ ಸುನಾತ್ ಜಮಾತ್, ಕಾಡುಗೋಡಿ

ಕಾಡುಗೋಡಿ ಭಾಗದ ಮುಸ್ಲಿಂ ಜನರ ೨೫-೩೦ ವರ್ಷದ ಕನಸು ನನಸಾಗಿದೆ. ದಶಕಗಳಿಂದ ಇಲ್ಲಿನ ಮುಸ್ಲಿಂ ಜನತೆಯ ಆಶೋತ್ತರಗಳಿಗೆ ಯಾರು ಸ್ಪಂದಿಸಿರಲಿಲ್ಲ.ಆದರೆ ಶಾಸಕರಾದ ಅರವಿಂದ ಲಿಂಬಾವಳಿಯವರು ನಮ್ಮೆಲ್ಲ ಸಮಸ್ಯೆಗಳಿಗೆ ಸಮರ್ಥವಾಗಿ ಸ್ಪಂದಿಸಿದ್ದಾರೆ. ನಮ್ಮ ೩೦ ವರ್ಷಗಳ ಕನಸಾದ ಈದ್ಗ ಮೈದಾನ, ಉರ್ದು ಶಾಲೆಗೆ ಜಾಗ, ಹೈಸ್ಕೂಲಿನಲ್ಲಿ ಇಂಗ್ಲಿಷ್ ವಿಭಾಗ ಈ ಎಲ್ಲವನ್ನು ಶಾಸಕರು ಮಾಡಿ ಕೊಟ್ಟಿದ್ದಾರೆ. ಹಿಡಿದ ಕೆಲಸವನ್ನು ಬಿಡದೆ ಮಾಡಿ, ಮಾಡಿಸಿ ಮುಗಿಸುವ ಅವರ ಛಲ ಶ್ಲಾಘನೀಯ. ಈ ಭಾಗದ ಮುಸ್ಲಿಂ ಸಮುದಾಯ ಅರವಿಂದ ಲಿಂಬಾವಳಿಯವರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತದೆ.

ಅರ್ಚಕ ಶ್ರೀ ವೀರಭದ್ರ ಶಾಸ್ತ್ರೀ
ಹಗದೂರು ಅವರ ಅನುವಾಣಿ

ನನಗೀಗ ೯೯ ವರ್ಷ ವಯಸ್ಸು. ಸುಮಾರು ಮಂತ್ರಿಗಳನ್ನು, ಶಾಸಕರನ್ನು, ರಾಜಕಾರಣಿಗಳನ್ನು ಕಂಡಿದ್ದೇನೆ. ಅರವಿಂದ ಲಿಂಬಾವಳಿಯವರು ನಾ ಕಂಡ ರಾಜಕಾರಣಿಗಳಿಗೆಲ್ಲರಿಗಿಂತಲೂ ಹೆಚ್ಚು ಜನಾನುರಾಗಿ ಹಾಗು ಅನುಕಂಪ ಉಳ್ಳವರು. ಜೊತೆಗೆ ದೈವಭಕ್ತರು ಕೂಡ. ನಾನು ಸುಮ್ಮನೆ ಹೊಗಳುತ್ತಿಲ್ಲ. ಅವರಿಗೆ ಪರಮಾತ್ಮನು ಇನ್ನು ಹೆಚ್ಚಿನ ಉನ್ನತಿ, ಆಯುರಾರೋಗ್ಯ ಕೊಡಲಿ.

ಶ್ರೀ ಎಸ್ ಜಯರಾಂ, ಅಧ್ಯಕ್ಷರು,
ಶ್ರೀ ಭೂಮಿಳಾ ಸಮೇತ ವೆಂಕಟನರಸಿಂಹ ಸ್ವಾಮಿ ದೇವಸ್ಥಾನ,
ಶ್ರೀ ನಾಗಲಿಂಗೇಶ್ವರ ಸ್ವಾಮಿ ದೇವಸ್ಥಾನದ ಅಧ್ಯಕ್ಷರು.

ವರ್ತೂರು ಕ್ಷೇತ್ರದ ವಿಭಜನೆಯ ನಂತರ ಮಹದೇವಪುರ ಶಾಸಕರಾಗಿ ಆಯ್ಕೆಯಾದ ಅರವಿಂದ ಲಿಂಬಾವಳಿಯವರ ನಾಲ್ಕು ವರ್ಷಗಳ ಕಾರ್ಯ ವೈಖರಿಯನ್ನು ಗಮನಿಸಿದಾಗ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ದೂರದೃಷ್ಟಿಯ ಆಡಳಿತಾತ್ಮಕ ನಿರ್ಧಾರಗಳು, ಸಾತ್ವಿಕ ನಡತೆಯಿಂದ ಸಮಾಜದ ಎಲ್ಲ ವರ್ಗಗಳ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ನಡೆದುಕೊಂಡ ಪರಿ ಶ್ಲಾಘನೀಯ. ಕ್ಷೇತ್ರದಲ್ಲಿ ಚುರುಕಾಗಿ ಓಡಾಡುತ್ತ ಪರಿಸ್ಥಿತಿಗೆ ತಕ್ಕ ರೀತಿಯಲ್ಲಿ ಸ್ಪಂದಿಸಿ ಪರಿಹಾರವನ್ನು ನೀಡುತ್ತಾರೆ. ಮಿಕ್ಕೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ಒಂದು ಹೆಜ್ಜೆ ಮುಂದಿದ್ದಾರೆ. ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಒಂದಾಗಿದ್ದ ಕ್ಷೇತ್ರವನ್ನು ಅತ್ಯಂತ ಸಮರ್ಥವಾಗಿ, ಸಂಯಮ ಶೀಲರಾಗಿ ಅಭಿವೃದ್ಧಿಗೊಳಿಸಿ ಮುನ್ನಡೆಸಿರುವ ಅರವಿಂದ ಲಿಂಬಾವಳಿಯವರು ತಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಜನರ ಕನಸನ್ನು ನನಸಾಗಿಸುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಶಾಂತಿ, ಸಹಬಾಳ್ವೆ, ಅಭಿವೃದ್ಧಿಗೆ ತಮ್ಮ ಶಕ್ತಿ ಧಾರೆ ಎರೆದಿದ್ದಾರೆ.

ಶ್ರೀ ಅಶ್ವಥ್ ಕುಮಾರ್,
ಬೆಂಗಳೂರು ಪೂರ್ವ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು.

ಬೆಂಗಳೂರು ಪೂರ್ವ ವಿಂಗಡಣೆ ಆದ ಮೇಲೆ ಹೆಚ್ಚಿನ ಗೊಂದಲವಿತ್ತು. ಒಕ್ಕಲಿಗ ಹಾಗು ರೆಡ್ಡಿ ಸಮಾಜದ ಹೆಚ್ಚಿನ ಜನಸಂಖ್ಯೆ ಇರುವ ಈ ಹೊಸ ಕ್ಷೇತ್ರ ಮಹದೇವಪುರ ಬಹುಷಃ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರ. ಹೊಸ ಶಾಸಕರು ಇದನ್ನು ಹೇಗೆ ಅಭಿವೃದ್ಧಿ ಪಡಿಸುತ್ತಾರೆ ಎಂಬ ಶಂಕೆಯಿತ್ತು. ಆದರೆ ಅರವಿಂದ ಲಿಂಬಾವಳಿಯವರು ಇಷ್ಟು ವಿಶಾಲ ವಿಧಾನಸಭಾ ಕ್ಷೇತ್ರದ ಮೂಲೆ ಮೂಲೆಗಳಿಗೆ ಓಡಾಡಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಸರ್ಕಾರದಿಂದ ಬರುವ ಯಾವುದೇ ಸೌಲಭ್ಯವನ್ನು ಬಿಡದೆ, ಎಲ್ಲ ಸಂಪನ್ಮೂಲಗಳ ಸದ್ವಿನಿಯೋಗ ಮಾಡುತ್ತಿದ್ದಾರೆ. ಹಿಂದೆಲ್ಲ ರಾಜಕೀಯ ಪ್ರೇರಿತ ದೌರ್ಜನ್ಯಗಳು, ಅಪರಾಧ ಪ್ರಕರಣಗಳು ನಡೆಯುತ್ತಿದ್ದವು. ಆದರೆ ಈಗ ಇಂಥ ಪ್ರಕರಣಗಳು ಇಲ್ಲವೇ ಇಲ್ಲ ಎಂದು ಹೇಳಬಹುದು. ಈ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರ ಎಂಬ ಭಾವನೆಯೇ ಬರದೇ ನಿರ್ವಹಿಸುತ್ತಿರುವುದು ಶ್ಲಾಘನೀಯ. ಎಲ್ಲ ಸಮಾಜಗಳ ಮಧ್ಯೆ ಅನ್ಯೋನ್ಯ ಸಂಬಂಧ ಹೆಚ್ಚಿದೆ ಮತ್ತು ಈ ಭಾಗದ ಜನತೆಗೆ ಅತ್ಯಂತ ಮುಖ್ಯವಾಗಿ ಬೇಕಾಗಿದ್ದ ಶಾಂತಿ-ನೆಮ್ಮದಿ ನೆಲೆಸಿದೆ. ಮುಂದಿನ ವರ್ಷಗಳಲ್ಲೂ ಅವರ ಶಾಸಕತ್ವದಲ್ಲಿ ನಮ್ಮ ಕ್ಷೇತ್ರವು ಗರಿಷ್ಟ ಪ್ರಮಾಣದ ಪ್ರಗತಿಯನ್ನು ಕಾಣುವುದು ಖಚಿತ.

ಶ್ರೀ ಸಚ್ಚಿದಾನಂದ ಮೂರ್ತಿ,
ಜಿಲ್ಲಾ ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ ಬಿಜೆಪಿ.

ನಾನು ೧೯೮೩ ರಿಂದ ಬಿಜೆಪಿಯಲ್ಲಿದ್ದೇನೆ. ಹಲವಾರು ರಾಜಕಾರಣಿಗಳನ್ನು, ನಾಯಕರನ್ನು ನೋಡಿದ್ದೇನೆ. ಆದರೆ ಸಂಘಟನೆಯಿಂದ ತಳಮಟ್ಟದಿಂದ ಬೆಳೆದು ಬಂದು ಶಿಸ್ತಿನ ಸಿಪಾಯಿಯಾಗಿ ಶಾಸಕರಾಗಿ ಯಶಸ್ಸುಗಳಿಸಿದವರಲ್ಲಿ ಅರವಿಂದ ಲಿಂಬಾವಳಿಯವರು ಪ್ರಮುಖರು. ಅವರು ಅಧಿಕಾರ ತ್ಯಾಗ ಮಾಡಿ ಎಂದಾಗ ಚಕಾರ ಎತ್ತದೆ ಅಧಿಕಾರ ತ್ಯಜಿಸಿದರು; ಶ್ರೀರಾಮಚಂದ್ರನ ಪಿತೃವಾಕ್ಯಪಾಲನೆ ತರಹದ ಆದರ್ಶ ನನಗೆ ಇಲ್ಲಿ ನೆನಪಿಗೆ ಬರುತ್ತದೆ. ಕ್ಷೇತ್ರದಲ್ಲಿ ಎಲ್ಲ ಜನಾಂಗಗಳ ಮಧ್ಯೆ ಸಾಮರಸ್ಯ ಸಾಧಿಸಿರುವುದು ಇವರ ವೈಶಿಷ್ಟ್ಯ. ಇವರೊಬ್ಬ ಮಾದರಿ ಶಾಸಕರು. ಇವರ ಕಾರ್ಯ ವೈಖರಿ ಇತರರಿಗೂ ಅನುಕರಣೀಯ.

Address:

#23/24, Chinnappanahalli, Inside E-Zone Club,
Near Marathahalli Bridge,
Marathahalli,
Bangalore-5600037

Phone: 080 28511333 / 28511999
Email: arvindlimbavali@gmail.com

Follow us on Twitter

Tweets by bjparvind

Follow us on Facebook

Arvind Limbavali