ಹೂಡಿ ಉಪ ವಿಭಾಗದ ಟಾಸ್ಕ್ ಫೋರ್ಸ್ ನ ವಾರ್ಡ್ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಗರುಡಾಚಾರ್ ಪಾಳ್ಯ ವಾರ್ಡ್ ನ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲಾಯಿತು. ಉಳಿದ ವಾರ್ಡ್ ಗಳ ಗುಂಡಿಗಳನ್ನೂ ಶೀಘ್ರವಾಗಿ ಮುಚ್ಚಲಾಗುವುದು.