ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಿಡಿಯಾ ಪ್ಯಾನಲಿಸ್ಟ್‌ಗಳ ಜೊತೆಗೆ ಲೋಕಸಭೆ ಚುನಾವಣೆ ಫಲಿತಾಂಶ, ಚುನಾವಣಾ ಸಮೀಕ್ಷೆಯ ಕುರಿತು ಪೂರ್ವಸಿದ್ಧತಾ ಸಭೆ ಏರ್ಪಡಿಸುವ ಮೂಲಕ ಚರ್ಚಿಸಲಾಯಿತು.