ಮಹದೇವಪುರ ಕಾರ್ಯ ಪಡೆಯ ಮೂಲ ಸೌಕರ್ಯಗಳ ಸಮಿತಿ ಸಭೆ News June 7, 2019June 10, 2019 Balaji Srinivas ಮಹದೇವಪುರ ಕಾರ್ಯ ಪಡೆಯ ಮೂಲ ಸೌಕರ್ಯಗಳ ಸಮಿತಿ ಸಭೆಯನ್ನು ಮಾರತ್ ಹಳ್ಳಿಯ ಈ ಜೋನ್ ನ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಕಾರ್ಯಪಡೆಯ ಸದಸ್ಯರೊಂದಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ ನಡೆಸಲಾಯಿತು.