ಮಹದೇವಪುರ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಜೂನ್‌ 10 ರಂದು ನಡೆದ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ನೀಡಿದ ಸೂಚನೆಯಂತೆ ಮಹದೇವಪುರ ಚೀಫ್ ಇಂಜಿನಿಯರ್ ಪರಮೇಶ್ವರಪ್ಪನವರು ಮಹದೇವಪುರ ವಲಯದ ಎಲ್ಲಾ ವಾರ್ಡ್ ಗಳಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಹಾಗೂ ಗುತ್ತಿಗೆದಾರರೊಂದಿಗೆ ಬೀದೀ ದೀಪಗಳ ಪರಿಶೀಲನೆ ಮಾಡಿದ್ದಾರೆ.