ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಇಂದು ಜನತಾ ದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಸೂಚಿಸಲಾಯಿತು.