ಮಹದೇವಪುರ ವಿಧಾನಸಭಾ ಕ್ಷೇತ್ರದ ಬೆಳತ್ತೂರು, ಬೆಳತ್ತೂರು ಕಾಲೋನಿ, ಸಾದರಮಂಗಲದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು, ಆತ್ಮೀಯರು ಆದ ಶ್ರೀ ಪಿ.ಸಿ‌.ಮೋಹನ್ ಅವರ ಪರವಾಗಿ ಪ್ರಚಾರ ನಡೆಸಲಾಯಿತು. ಜನಪರ ನಾಯಕ ಮೋಹನ್ ಅವರನ್ನು ಈ ಬಾರಿಯೂ ಬಹುಮತಗಳಿಂದ ಗೆಲ್ಲಿಸುವ ಮೂಲಕ ತಮ್ಮ ಸೇವೆಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಮನವಿ ಮಾಡಿದೆ.