ಮಹದೇವಪುರ ಕಾರ್ಯಪಡೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲನಾಗರಿಕರಿಗೆ, ಸ್ವಯಂಸೇವಕರಿಗೆ,  ಗಣ್ಯರಿಗೆ ಧನ್ಯವಾದಗಳು. ಕ್ಷೇತ್ರದ  ಸಮಸ್ಯೆಗಳನ್ನು ಪರಿಹರಿಸಲು,  ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇದೊಂದು ನಿಮ್ಮ ಉತ್ತಮ ಪ್ರಯತ್ನವಾಗಿದೆ. ಇದಕ್ಕೆ ಸಂಬಂಧಿಸಿದ ಮುಂದಿನ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ