‘ಮೇರಾ ಬೂತ್ ಸಬ್ ಸೇ ಮಜಬೂತ್’ ಧ್ಯೇಯವಾಕ್ಯದಲ್ಲಿ ಸಿಕಂದರಾಬಾದ್ ಲೋಕಸಭಾ ಮತಕ್ಷೇತ್ರದ ಮುಸಿರಾಬಾದ್‌ನಲ್ಲಿ ನಡೆದ ‘ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬೃಹತ್ ಸಂಘಟನಾ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ವೇಳೆ ಪಕ್ಷದ ಮುಖಂಡರು, ಶಕ್ತಿ ಕೇಂದ್ರದ ಪ್ರಮುಖರು ಭಾಗವಹಿಸಿದ್ದರು.