7 ಲೋಕಸಭಾ ಕ್ಷೇತ್ರಗಳ (ಹಾಸನ, ಮೈಸೂರು – ಕೊಡಗು, ಉಡುಪಿ – ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ) ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರವನ್ನು ಇಂದು ಹಾಸನದಲ್ಲಿ ಉದ್ಘಾಟಿಸಿಲಾಯಿತು. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಕಾರ್ಯಾಗಾರ ಅತ್ಯಂತ ಮಹತ್ವದಾಗಿದೆ.

Sharing is caring!