ಕೆಪಿಸಿಎಲ್ ಬಡಾವಣೆಯಲ್ಲಿ ಎಂ ಎಸ್ ಲೈನ್ ಕಾರ್ಯದ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಇಲ್ಲಿನ ಯುಜಿಡಿ ಕೆಲಸವು ಮಾರ್ಚ್ ಮಧ್ಯದಲ್ಲಿ ಆರಂಭವಾಗಲಿದೆ.  ಈ ಕಾರ್ಯದಲ್ಲಿ ಸಹಾಯಮಾಡಿದ ಬಿ ಡಬ್ಲ್ಯೂ ಎಸ್ ಎಸ್ ಬಿ, ಎಲ್ ಎಂಡ್ ಟಿ ಮತ್ತು ಸ್ಥಳೀಯರಿಗೆ ಧನ್ಯವಾದಗಳು.

ಈ ಅಭಿವೃದ್ಧಿ ಕಾರ್ಯಗಳು ನನ್ನ, ಮಾನ್ಯ ಕಾರ್ಪೊರೇಟರ್ ಶ್ರೀಮತಿ ಆಶಾ ಸುರೇಶ್ ಮತ್ತು ಮಾನ್ಯ ಶ್ರೀ ಸುರೇಶ್ ರವರ ನೇತೃತ್ವದಲ್ಲಿ ನಡೆಯುತ್ತಿವೆ.