ಕಾಡುಗೋಡಿ ವಾರ್ಡ್‌ನ ಎಕೆಜಿ ಗೋಪಾಲ್ ಕಾಲೊನಿಯಿಂದ ವೈಟ್ ಆಕ್ರೆಸ್ ರಸ್ತೆಯ ಡಾಂಬಾರು ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.