ಮಹದೇವಪುರ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದಂತೆ ವರ್ತೂರಿನ ಪ್ರಕಾಶ ಲೇಔಟ್‌ ನ ಕೋಟೆ ಬೀದಿಯಲ್ಲಿ ನಡೆದಿದ್ದ BWSSB ರಸ್ತೆಯಲ್ಲಿನ ಕಾಮಗಾರಿಗೆ ತೆಗೆದಿದ್ದ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಲಾಯಿತು.