ರಸ್ತೆ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ News June 13, 2019June 14, 2019 Balaji Srinivas ಹರಳೂರಿನ ರಾಯಲ್ ಪ್ಲಾಸಿಡ್ ಬಡಾವಣೆಯಲ್ಲಿ ಕಾವೇರಿ ನೀರಿನ ಪೈಪ್ ಮತ್ತು UGD ಕಾಮಗಾರಿಯು ಮುಗಿದಿದ್ದು ರಸ್ತೆ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಶೀಘ್ರವಾಗಿ ಪೂರ್ಣಗೊಳ್ಳಲಿದೆ.