ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಾನ್ಯ ಅಮಿತ್ ಶಾ ಅವರು ತೆಲಂಗಾಣ ರಾಜ್ಯದ ನಿಜಾಮಾಬಾದ್, ಆದಿಲ್‌ಬಾದ್, ಜಹಿರಾಬಾದ್, ಮೆದಕ್, ಕರಿಮನಗರ ಈ ಐದು ಶಕ್ತಿ ಕೇಂದ್ರಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದರ ಪೂರ್ವಸಿದ್ಧತೆಯಾಗಿ ಇಂದು ನಿಜಾಮಾಬಾದ್‌ನಲ್ಲಿ ಈ ಐದು ಶಕ್ತಿ ಕೇಂದ್ರಗಳ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು.