ಹೂಡಿ ವಾರ್ಡ್ ನ ಬ್ಲೆಸ್ಸಿಂಗ್ ಗಾರ್ಡನ್ ನಲ್ಲಿ ಚರಂಡಿ, ಒಳ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ.