ಮಹದೇವಪುರ ಟಾಸ್ಕ್‌ಪೋರ್ಸ್‌‌ನ ಮೂಲ ಸೌಕರ್ಯ ವಿಭಾದ ಸಭೆಯಲ್ಲಿ ಚರ್ಚಿಸಿದಂತೆ ದೊಡ್ಡಕನ್ನಹಳ್ಳಿಯಲ್ಲಿ ಪಾದಚಾರಿ ಮಾರ್ಗದ ಮೇಲೆ ಇರುವ ಪಾನ್ ಶಾಪ್ ಮತ್ತು ಗಾಡಿಗಳನ್ನು ತೆರವುಗೊಳಿಸಲಾಯಿತು.