ದೊಡ್ಡಕನ್ನಹಳ್ಳಿ AET ಜಂಕ್ಷನ್ ನಿಂದ RMZ ಇಕೊ ವರ್ಲ್ಡ್ ವರೆಗಿನ ಕಾವೇರಿ ಪೈಪ್ ಲೈನ್ ಹಾಕಿದ ಜಾಗದಲ್ಲಿ ಡಾಂಬರೀಕರಣ ಮಾಡಲಾಯಿತು.