ಜೂನ್‌ 4 ರಂದು ಅಧಿಕಾರಿಗಳೊಂದಿಗೆ ತೆರಳಿ ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆ ವೀಕ್ಷಣೆ ಮಾಡಿ ಫುಟ್ಪಾತ್ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು ಮತ್ತು ಮಹದೇವಪುರ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಫುಟ್ಪಾತ್ ಮೇಲಿರುವ ಅಂಗಡಿಗಳು, ಗಾಡಿಗಳು,ಟ್ಯಾಂಕರ್ ನ ಪೈಪುಗಳು ಮತ್ತು ಕಬ್ಬಿಣದ ಫಲಕಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗಿದೆ.